top of page

ಸಾಮಾಜಿಕ ಸೇವೆಗಳು

ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿರುವ ಎಸ್.ಪಿ. ದಿನೇಶ್‌ ರವರು ವಯಕ್ತಿಕವಾಗಿ ಮತ್ತು ಸಾಮಾಜಿಕ ಸಂಸ್ಥೆಗಳ ಮೂಲಕ ತಮ್ಮದೇ ಆದ ಸೇವೆಯನ್ನು ಸಲ್ಲಿಸಿರುತ್ತಾರೆ.  ಸೇವೆಯ ತತ್ವದಲ್ಲಿ ನಂಬಿಕೆ ಇಟ್ಟಿರುವ ಇವರು ತಾವು ಮಾಡಿರುವ ಸೇವೆ ಎಡಗೈಲ್ಲಿ ಮಾಡಿದ್ದು ಬಲಗೈಗೆ ಗೊತ್ತಾಗಬಾರದು ಎಂಬುದರಲ್ಲಿ ನಂಬಿಕೆ ಇಟ್ಟಿರುತ್ತಾರೆ. ಹಾಗೂ ಇವರು ಮಾಡಿರುವ ಸಮಾಜ ಸೇವೆಯ ವಿಸ್ತೃತ ಪಟ್ಟಿ ಈ ಕೆಳಕಂಡಂತಿದೆ. 

ಶಿವಮೊಗ್ಗ ರೆಡ್‌ ಕ್ರಾಸ್‌ ಸಂಸ್ಥೆಯಲ್ಲಿ 29 ಬಾರಿ ರಕ್ತದಾನ ಮಾಡಿರುವುದು. 

ಕೋವಿಡ್‌-19ರ ಸಂದರ್ಭದಲ್ಲಿ ಆಕ್ಸಿಜನ್‌ ಸಿಲಿಂಡರ್‌ ಖರೀದಿಸಲು ಜಿಲ್ಲಾ ಪದವೀಧರರ ಸಂಘದಿಂದ ಹಣಕಾಸಿನ ನೆರವು ನೀಡಿರುವುದು.

ಪದವೀಧರರ ಸಂಘದ ವತಿಯಿಂದ ಪ್ರತೀಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿರುವುದು.

ಎನ್.ಪಿ.ಎಸ್‌ ನೌಕರರ ಪರವಾಗಿ ನಿಂತು ಸಂಘಕ್ಕೆ ದೇಣಿಗೆ ನೀಡಿರುವುದು.

nps.jpg
ಕೋವಿಡ್‌-19ರ ಸಮಯದಲ್ಲಿ ಬಡ ಜನರಿಗೆ ಆಹಾರ ಮೆಡಿಕಲ್‌ ಕಿಟ್‌ಗಳನ್ನು ರೆಡ್‌ಕ್ರಾಸ್‌ ವತಿಯಿಂದ ವಿತರಿಸಿರುವುದು.
medical.jpg
foodkit.jpg

ಶರಾವತಿ ನದಿನ್ನು ಉಳಿಸಿ ಹೋರಾಟದಲ್ಲಿ ಮುಂಚೂಣೆಯಲ್ಲಿ ಕಾರ್ಯ ನಿರ್ವಹಿಸಿರುವುದು.

sharavthi.jpg
water.jpg
plant.png

ಪದವೀಧರರ ಸಂಘದ ವತಿಯಿಂದ ಅತೀವೃಷ್ಟಿಗೆ ಒಳಗಾದ ತಾಲೂಕಿನ ಜನರಿಗೆ ಆಹಾರ ಕಿಟ್‌ ಮತ್ತು ಹೊದಿಕೆಗಳನ್ನು ನೀಡಿರುವುದು.

kit.png

ಸಾಮಾಜಿಕ ಕಳಕಳಿ - ದುರ್ಗಿಗುಡಿ ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ 

p8.png

ಸಿಮ್ಸ್ ನಿರ್ದೇಶಕರಿಗೆ ರೂ. 2,10,000 /- ಚೆಕ್‌ನ್ನು ಕೋವಿಡ್-19 ಸಂದರ್ಭದಲ್ಲಿ ಆಕ್ಸಿಜನ್ ಟ್ಯಾಂಕರ್ ಕೊಳ್ಳಲು ಧನ ಸಹಾಯ

p9.png

ಸಂಘದ ವತಿಯಿಂದ ರಕ್ತದಾನ ಶಿಬಿರದ ಆಯೋಜನೆ

p7.png
bottom of page